ಇವರಿಬ್ಬರಲ್ಲಿ Sudeep ಗೆ ಯಾರಾಗಲಿದ್ದಾರೆ ಪರ್ಫೆಕ್ಟ್ ಜೋಡಿ | Filmibeat Kannada

2020-11-28 12,096

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ಕೂಡ ಒಂದು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊನೆ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಈ ನಡುವೆ ಚಿತ್ರದಿಂದ ಬಿಗ್ ಬ್ರೇಕಿಂಗ್ ಸುದ್ದಿಯೊಂದು ಹರಿದಾಡುತ್ತಿದ್ದಾರೆ
#Phantom #KicchaSudeep #KatrinaKaif #NoraFatehi
Bollywood Actress Katrina Kaif likely to play in Sudeep starrer phantom movie.